ನಾವು ಮಂಗಳಗ್ರಹ, ಚಂದ್ರಲೋಕಕ್ಕೂ ಕಾಲಿಟ್ಟಿದ್ದೇವೆ. ಆದರೆ ಪಕ್ಕದ ಮನೆಯವರೊಂದಿಗೆ ಅಪರಿಚಿತರಂತಿದ್ದೇವೆ. ನಮ್ಮದೇ ಸಮುದಾಯದ ವ್ಯಕ್ತಿಗಳ ಪರಿಚಯ ನಮಗಿರುವುದಿಲ್ಲ, ನಮ್ಮ ಸಮುದಾಯದಲ್ಲಿ ಕೆಲಸ ನಿರ್ವಹಿಸುವ ಸಂಸ್ಥೆಗಳ ಪರಿಚಯವಿರುವುದಿಲ್ಲ. ಸಂದೇಹವೇ ? ಹಾಗಾದರೆ ಉದಾಹರಣೆಗೆ-
1. ನಮ್ಮದೇ ಸಮುದಾಯದಲ್ಲಿರುವ ಐದು ಪ್ರಮುಖರ ಹೆಸರು ಹೇಳಿ.
2. ಐದು ಜನ ಡಾಕ್ಟರ್ ಗಳ ಹೆಸರು ಹೇಳಿ.
3. ಐದು ಜನ ಲಾಯರ್ ಗಳ ಹೆಸರು ಹೇಳಿ.
4. ಐದು ಉತ್ತಮ ಸಂಸ್ಥೆಗಳ ಹೆಸರು ಹೇಳಿ.